ಕರ್ನಾಟಕ

karnataka

ETV Bharat / videos

ಮನೆ ಜವಾಬ್ದಾರಿ ಹೊತ್ತ ಲತಾ ತಾಯಿ ಅಭಿನಯಕ್ಕೂ ಸೈ.. ದೈವದತ್ತ ವರ ಸಂಗೀತವೇ ಉತ್ತುಂಗಕ್ಕೇರಿಸಿತು.. - ಲತಾ ಮಂಗೇಶ್ಕರ್ ಸಿನಿಮಾಗಳು

By

Published : Feb 6, 2022, 6:15 PM IST

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್​. ಸಿನಿಮಾ ಸಂಗೀತ ಲೋಕದಲ್ಲಿ ಅವರ ಸಾಧನೆಗೆ ಬೇರೆ ಯಾರೂ ಸಾಟಿ ಇಲ್ಲ. ಕೇವಲ ಗಾಯಕಿಯಾಗಿ ಮಾತ್ರವಲ್ಲದೇ, ನಟಿಯಾಗಿ ಕೂಡ ಅಭಿನಯಿಸಿದ್ದಾರೆ. 13ನೇ ವಯಸ್ಸಿನಿಂದ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. 1942ರಿಂದ 1948ರವರೆಗೆ ಎಂಟು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಂತರದ ದಿನಗಳಲ್ಲಿ ನಟನೆ ತ್ಯಜಿಸಿದರು. ಆದ್ರೆ, ಅವರ ಸಂಗೀತ ಸಾಧನೆ ವರ್ಣಿಸಲು ಪದಗಳೇ ಇಲ್ಲ..

ABOUT THE AUTHOR

...view details