ಕೊಯಿಕ್ಕೋಡ್ ವಿಮಾನ ದುರಂತದ: ಇತ್ತೀಚಿನ ದೃಶ್ಯಾವಳಿಗಳು - Kozhikode flight accident
ಕೇರಳ: ಇಲ್ಲಿನ ಕೊಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಇತ್ತೀಚಿನ ದೃಶ್ಯಗಳು ದೊರೆತಿವೆ. ನಿನ್ನೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಸೇರಿ 19 ಮಂದಿ ಅಸುನೀಗಿದ್ದರು. ನೂರಾರು ಪ್ರಯಾಣಿಕರು ದುರಂತದಲ್ಲಿ ಗಾಯಗೊಂಡಿದ್ದಾರೆ.