ಲಾಕ್ಡೌನ್ ಲೆಕ್ಕಿಸದೇ ನವಿ ಮುಂಬೈ ಸರೋವರಕ್ಕೆ ಸಾವಿರಾರು ವಿದೇಶಿ ಅತಿಥಿಗಳ ಆಗಮನ! - ಸಾವಿರಾರು ಫ್ಲೆಮಿಂಗೋ
ನವಿ ಮುಂಬೈನ ಸರೋವರ ಈಗ ಸಾವಿರಾರು ನಸುಗೆಂಪು ಬಣ್ಣದ ಫ್ಲೆಮಿಂಗೋಗಳ ತವರಾಗಿದ್ದು, ವಲಸೆ ಬಂದಿರುವ ಪಕ್ಷಿಗಳು ಎಲ್ಲರ ಕಣ್ಮನಸೆಳೆಯುತ್ತಿವೆ. ಪ್ರತಿವರ್ಷ ನವಿಮುಂಬೈನ ಸರೋವರಕ್ಕೆ ಅಪಾರ ಸಂಖ್ಯೆಯಲ್ಲಿ ಫ್ಲೆಮಿಂಗೋಗಳು ಆಗಮಿಸ್ತಿದ್ದು, ಕೆಲ ವಾರಗಳ ನಂತರ ವಾಪಸ್ ಹೋಗ್ತವೆ.