ಕರ್ನಾಟಕ

karnataka

By

Published : Nov 2, 2020, 12:21 PM IST

ETV Bharat / videos

ಕೀಲಾಂಗ್​ನಲ್ಲಿ ಹಿಮಪಾತ... ಪ್ರವಾಸಿಗರನ್ನ ಸೆಳೆದ ಲಾಹೌಲ್​ ಕಣಿವೆ

ಕೀಲಾಂಗ್ (ಹಿಮಾಚಲ ಪ್ರದೇಶ): ಚಳಿಗಾಲದ ಮೊದಲ ಹಿಮಪಾತಕ್ಕೆ ಹಿಮಾಚಲ ಪ್ರದೇಶ ಸಾಕ್ಷಿಯಾಗಿದ್ದು, ಒಂದು ವಾರದೊಳಗೆ ಲಾಹೌಲ್​ ಕಣಿವೆಯೆಡೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಪ್ರವಾಸಿಗರು ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಟಲ್ ಸುರಂಗದ ಬಳಿ ತೆರಳಿದ್ದಾರೆ. ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆ ಹಿಮಾವೃತಗೊಂಡಿದ್ದು, ಕೀಲಾಂಗ್​ನ ಮನಮೋಹಕ ದೃಶ್ಯಗಳು ಇಲ್ಲಿವೆ.

ABOUT THE AUTHOR

...view details