ಚೀನಾವನ್ನು ತಕ್ಕ ಉತ್ತರದಿಂದಲೇ ಹಿಂದಕ್ಕೆ ಕಳಿಸಿ: ನಿವೃತ್ತ ಲೆ.ಜನರಲ್ ಡಿ.ಎಸ್. ಹೂಡಾ - ಭಾರತ-ಚೀನಾ ಗಡಿ ವಿಚಾರ
ಕಳೆದ ಹಲವು ದಿನಗಳಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಹಲವು ಬೆಳವಣಿಗೆಗಳಿಗೆ ಕಾರಣವಾಗಿರುವ ಗಡಿಯಲ್ಲಿನ ಪರಿಸ್ಥಿತಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರ್ ಡಿ.ಎಸ್. ಹೂಡಾ ಮಾತನಾಡಿದ್ದಾರೆ. ಚೀನಾದ ನಡೆಗೆ ಅಕ್ರಮಣಕಾರಿ ಉತ್ತರ ನೀಡಬೇಕು ಎಂದು ಹೂಡಾ ಹೇಳಿದ್ದಾರೆ. ಅವರೊಂದಿಗೆ ಎಕ್ಸ್ಕ್ಲೂಸಿವ್ ಸಂದರ್ಶನ ಇಲ್ಲಿದೆ ನೋಡಿ...