ಪುದುಚೆರಿಯಲ್ಲಿ ಹೋಳಿ ಸಂಭ್ರಮ: ಹೂ ಎರಚಿ ಸಂಭ್ರಮಿಸಿದ ಕಿರಣ್ ಬೇಡಿ - Governor Kiran Bedi
ಪುದುಚೆರಿಯಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಭಾಗವಹಿಸಿ ಹೂ ಎರಚಿ ಸಂಭ್ರಮಿಸಿದರು. ಅಲ್ಲದೇ ನೀರಿನಲ್ಲಿ ಬಣ್ಣ ಬಳಸಿ ಹೋಳಿ ಆಡಬೇಡಿ. ನೀರು ಅಮೂಲ್ಯವಾದದ್ದು ಎಂದು ಸಲಹೆ ನೀಡಿದರು.