ನನ್ನ ಹಾಡಿಗೆ ಟ್ರಂಪ್ ಕುಣಿಯುವಂತೆ ಮಾಡುತ್ತೇನೆ: ಗಾಯಕ ಕೈಲಾಶ್ ಖೇರ್ - ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಕೈಲಾಶ್ ಖೇರ್ ಹಾಡು
ಫೆಬ್ರುವರಿ 24ರಂದು ಗುಜರಾತ್‌ನ ಅಹಮದಾಬಾದ್ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ನನ್ನ ಹಾಡಿಗೆ ಡೋನಾಲ್ಡ್ ಟ್ರಂಪ್ ಕುಣಿಯುವಂತೆ ಮಾಡುತ್ತೇನೆ ಎಂದು ಖ್ಯಾತ ಗಾಯಕ ಕೈಲಾಶ್ ಖೇರ್ ಹೇಳಿದ್ದಾರೆ. 'ಜೈಜೈ ಕಾರಾ, ಸ್ವಾಮಿ ಸಾಥ್ ದೇನಾ ಹಮಾರಾ' ಹಾಡಿನೊಂದಿಗೆ ಶುರುವಾಗಿ 'ಬಮ್ ಬಮ್ ಲಹಿರಿ'ಯೊಂದಿಗೆ ಕೊನೆಗೊಳ್ಳುವ ಪ್ರದರ್ಶನ ಇದಾಗಿದೆ.
TAGGED:
ಕೈಲಾಶ್ ಖೇರ್ ಹಾಡು