ಕರ್ನಾಟಕ

karnataka

ETV Bharat / videos

ದೇವರನಾಡಿನಲ್ಲಿ ರಾಗಾ ಸ್ಪರ್ಧಿಸುವ ಗಿರಿಧಾಮಗಳ ನಾಡು ಹೇಗಿದೆ ಗೊತ್ತಾ!? - ಗಿರಿಧಾಮಗಳ ನಾಡು

By

Published : Apr 8, 2019, 9:54 AM IST

Updated : Apr 8, 2019, 11:00 AM IST

ದೇವರನಾಡಿನ ವಯನಾಡು​ ಅದ್ಭುತ ಗಿರಿಧಾಮಗಳ ತಾಣ. ಈ ಸುಂದರ ತಾಣದಿಂದಲೇ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸ್ಪರ್ಧಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಲೋಕ ಸಮರ ಇರುವುದರಿಂದ ಈ ಬೆಟ್ಟಗಳ ನಾಡಿನ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇಲ್ಲಿ ಶೇಕಡ 40 ರಿಂದ 45 ಮುಸ್ಲಿಂ ಸಮುದಾಯದವರು ವಾಸಿಸುತ್ತಿದ್ದಾರೆ. ಎಲೆಕ್ಷನ್​ನಲ್ಲಿ ಒಂದು ವೇಳೆ ರಾಹುಲ್​ ಗಾಂಧಿ ಜಯಿಸದ್ರೆ ಈ ಸುಂದರ ತಾಣಕ್ಕೆ ಮತ್ತಷ್ಟು ಮೆರಗು ಬರುತ್ತೆ ಎಂಬುದು ಇಲ್ಲಿನ ಜನರ ಲೆಕ್ಕಚಾರ.
Last Updated : Apr 8, 2019, 11:00 AM IST

ABOUT THE AUTHOR

...view details