ಕರ್ನಾಟಕ

karnataka

ETV Bharat / videos

ವಸತಿ ಪ್ರದೇಶಗಳಿಗೆ ನುಗ್ಗಿದ ಸಮುದ್ರದ ನೀರು - ವಿಡಿಯೋ - ಕೇರಳ

By

Published : Jul 19, 2020, 5:16 PM IST

ಕೇರಳ : ಸಮುದ್ರದಲ್ಲಿ ಅಲೆಗಳ ಉಬ್ಬರವಿಳಿತದ ಪ್ರಮಾಣ ಹೆಚ್ಚಾದ ಪರಿಣಾಮ ಕೊಚ್ಚಿಯ ಕರಾವಳಿ ಗ್ರಾಮ ಚೆಲ್ಲಾನಂನ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕಡಲ ತೀರದ ಗ್ರಾಮದ ಜನರ ಜೀವನ ಅಸ್ತವ್ಯಸ್ತವಾಗಿದೆ.

ABOUT THE AUTHOR

...view details