ಕರ್ನಾಟಕ

karnataka

ETV Bharat / videos

ಅಬ್ಬಾ..! ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್​ ಸವಾರ.. - ಬೈಕ್​​ ಸವಾರ

By

Published : Sep 18, 2019, 10:09 AM IST

ಕೊಯಿಕ್ಕೋಡ್​​(ಕೇರಳ):ಇಲ್ಲಿನ ಎಂಗಾಪುಜಾ ಎಂಬಲ್ಲಿ ಸ್ಕೂಟರ್​ ರೈಡರ್​​ ಒಬ್ಬನಿಗೆ ಬಸ್​ ಮುಂಭಾಗ ತಗುಲಿದೆ. ಪರಿಣಾಮ ಬೈಕ್​​ ಸವಾರ ಬಸ್​​​ನ ಮುಂದಿನ ಗಾಲಿಗೆ ಸಿಕ್ಕಿಹಾಕಿಕೊಂಡಿದ್ದರು. ಆದರೆ, ಅಚ್ಚರಿ ಎಂಬಂತೆ ಆತ ಬದುಕಿ ಬಂದಿದ್ದಾನೆ. ಖಾಸಗಿ ಬಸ್​ ಡ್ರೈವರ್​ ತಕ್ಷಣ ಬ್ರೇಕ್​ ಹಾಕಿದ್ದರಿಂದ ಬೈಕ್​ ಸವಾರ ಇಸ್ಮಾಯಿಲ್​ ಪವಾಡ ಸದೃಶ ರೀತಿ ಬದುಕಿ ಬಂದಿದ್ದಾನೆ. ಈತ ಕಣ್ಣೂರು ನಿವಾಸಿಯಾಗಿದ್ದ ಕೊಯಿಕ್ಕೋಡ್​ನಲ್ಲಿ ಕೆಲಸ ಮಾಡುತ್ತಿದ್ದಾನೆ.

ABOUT THE AUTHOR

...view details