ಕರ್ನಾಟಕ

karnataka

ETV Bharat / videos

ಸಮುದ್ರದಲ್ಲಿ ಈಜುವುದರಲ್ಲಿ ಈ 6 ಪೋರನಿಗಿಲ್ಲ ಸಾಟಿ.. ವಿಡಿಯೋ ನೋಡಿ - ಡೇರಿಯಸ್ ಪ್ರಭು

By

Published : Jan 25, 2021, 7:48 AM IST

ಕೇರಳದ ಕಣ್ಣೂರು ಮೂಲದ 6 ವರ್ಷದ ಬಾಲಕ ಡೇರಿಯಸ್ ಪ್ರಭು ಈಜು ಕಲಿಯುವ ಮೂಲಕ, ಮುಂದೆ ಒಳ್ಳೆಯ ಮುಳುಗು ತಜ್ಙನಾಗುವ ಕನಸು ಕಟ್ಟಿಕೊಂಡಿದ್ದಾನೆ. ಕಳೆದ ಹಲವು ದಿನಗಳಿಂದ ಕಣ್ಣೂರು ಜಿಲ್ಲೆಯ ಚಾರ್ಲ್ಸನ್ ಈಜು ಅಕಾಡೆಮಿ ವಿದ್ಯಾರ್ಥಿಗಳಿಗಾಗಿ ಈಜು ಪ್ರದರ್ಶನ ಹಮ್ಮಿಕೊಂಡಿದೆ. ಈ ಈಜು ಪ್ರದರ್ಶನದಲ್ಲಿ ಬಾಲಕ ಡೇರಿಯಸ್ ಪ್ರಭು ನಿರಾಳವಾಗಿ ಈಜುವ ಮೂಲಕ ನೆರೆದಿದ್ದವರ ನಿಬ್ಬೆರಗಾಗಿಸಿದ್ದಾನೆ. ಇವನು ಒಳ್ಳೆಯ ಮುಳುಗು ತಜ್ಙನಾಗುವ ಕನಸು ಕಟ್ಟಿಕೊಂಡಿದ್ದು ಈಜು ಕಲಿಯುವ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಗುರಿ ಇಟ್ಟುಕೊಂಡಿದ್ದಾನಂತೆ. ಸುಮಾರು 20 ನಿಮಿಷಗಳಲ್ಲಿ 1 ಕಿ,ಮೀ. ದೂರ ಈಜುವ ಮೂಲಕ ಜನರನ್ನು ಬೆರಗುಗೊಳಿಸಿದ್ದಾನೆ.

ABOUT THE AUTHOR

...view details