ಕರ್ನಾಟಕ

karnataka

ETV Bharat / videos

ಕೋವಿಡ್​ ಡ್ಯುಟಿ ವೇಳೆ ಲ್ಯಾಬ್​ ಟೆಕ್ನಿಷಿಯನ್​ ಸಾವು: ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿದ ಕೇಜ್ರಿವಾಲ್​! - ಕೇಜ್ರಿವಾಲ್​ 1 ಕೋಟಿ ರೂ ಪರಿಹಾರ

By

Published : Mar 13, 2021, 2:58 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿಗೆ ಬಲಿಯಾಗಿರುವ ಲ್ಯಾಬ್​​ ಟೆಕ್ನಿಷಿಯನ್​​ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ 1 ಕೋಟಿ ರೂ. ಪರಿಹಾರ ನೀಡಿದ್ದಾರೆ. ಹಿಂದೂ ರಾವ್​ ಆಸ್ಪತ್ರೆಯಲ್ಲಿ ಲ್ಯಾಬ್​ ಟೆಕ್ನಿಷಿಯನ್​ ಆಗಿ ಸೇವೆ ಸಲ್ಲಿಸುತ್ತಿದ್ದ ರಾಕೇಶ್​ ಜೈನ್​ ಕೋವಿಡ್​ನಿಂದ ಸಾವನ್ನಪ್ಪಿದ್ದು, ಇಂದು ಅವರ ಕುಟುಂಬವನ್ನು ಭೇಟಿ ಮಾಡಿದ ಕೇಜ್ರಿವಾಲ್​ ಪರಿಹಾರದ ಚೆಕ್​ ವಿತರಿಸಿದರು.

ABOUT THE AUTHOR

...view details