ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ಈಜು ಚಾಂಪಿಯನ್​ಶಿಪ್​.. ಚಿನ್ನ ಮುಡಿಗೇರಿಸಿಕೊಂಡ ಕನ್ನಡದ ಕುವರ.. - ಕರ್ನಾಟಕದ ಶಿವ ಎಸ್

By

Published : Sep 2, 2019, 8:57 PM IST

ಭೋಪಾಲ್​: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಯ ಮೂರನೇ ದಿನವಾದ ಇಂದು 400 ಮೀಟರ್​ ಮಿಡ್ಲ್​ ರೇಸ್​ನಲ್ಲಿ ಕರ್ನಾಟಕದ ಶಿವ.ಎಸ್​ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಗೆಲುವಿನಿಂದ ತುಂಬಾ ಖುಷಿಯಾಗಿರುವ ಅವರು ಮುಂದೆ ಬೆಂಗಳೂರಿನಲ್ಲಿ ನಡೆಯಲಿರುವ ಏಷಿಯನ್​ ಏಜ್​ ಗ್ರೂಪ್​ ಚಾಂಪಿಯನ್‌ಶಿಪ್​ನಲ್ಲೂ ಉತ್ತಮ ಪ್ರದರ್ಶನ ತೋರುವ ಉತ್ಸುಕತೆಯಲ್ಲಿದ್ದಾರೆ. ಈಬಗ್ಗೆ ಈಟಿವಿ ಭಾರತ್​ ಜೊತೆ ಅವರು ಸಂತಸ ಹಂಚಿಕೊಂಡಿದ್ದು ಹೀಗೆ.

ABOUT THE AUTHOR

...view details