ಕರ್ನಾಟಕ

karnataka

ETV Bharat / videos

ಐದೇ ವರ್ಷಕ್ಕೆ ಮುಗಿತು ಆಯಸ್ಸು: ಕೊಳವೆ ಬಾವಿಗೆ ಬಿದ್ದ ಕಂದ ಬದುಕಿ ಬರಲೇ ಇಲ್ಲ! - ಕೊಳವೆಬಾವಿಗೆ ಬಿದ್ದ ಕರ್ನಾಲ್​ ಬಾಲಕಿ ಸಾವು

By

Published : Nov 4, 2019, 2:39 PM IST

ಹರಿಯಾಣದ ಹರ್ಸಿಂಗ್‌ಪುರದ ಗರೌಂಡ ಎಂಬ ಗ್ರಾಮದಲ್ಲಿ 5 ವರ್ಷದ ಬಾಲಕಿ ಕೊಳವೆ ಬಾವಿಗೆ ಬಿದ್ದಿದ್ದಳು. ಬಾಲಕಿಯನ್ನು ಕಾಪಾಡಲು ರಕ್ಷಣಾ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದ್ರೆ ಅವರ ಪ್ರಯತ್ನ ಕೊನೆಗೂ ಸಫಲವಾಗಲೇ ಇಲ್ಲ.

ABOUT THE AUTHOR

...view details