ದಾಹ ಕರಗಿಸುವ ಮಂಜುಗಡ್ಡೆ: ಚಳಿಗಾಲದಲ್ಲಿ ಇಲ್ಲಿನ ಜನರ ಪಾಡು ಕೇಳೋರ್ಯಾರು? - water problem in jammu kashmir
ಅನಂತನಾಗ್ (ಜಮ್ಮು ಕಾಶ್ಮೀರ): ಯಥೇಚ್ಛವಾಗಿ ಜಲಸಂಪನ್ಮೂಲವನ್ನು ಹೊಂದಿದ್ದರೂ ಕೂಡಾ ಜಮ್ಮುಕಾಶ್ಮೀರದ ಅನಂತನಾಗ್ನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಇಲ್ಲಿನ ಕೋಕೆರ್ನಾಗ್ ಚೆರ್ಹಾರ್ನಲ್ಲಿ ತೀವ್ರ ಚಳಿಯ ಹಿನ್ನೆಲೆಯಲ್ಲಿ ನೀರು ಮಂಜುಗಡ್ಡೆಯಾಗುತ್ತಿದೆ. ಈ ಮಂಜುಗಡ್ಡೆಯನ್ನೇ ಸಂಗ್ರಹಿಸಿ ಅದನ್ನು ಕಾಯಿಸಿ, ನೀರು ಪಡೆದುಕೊಂಡು ಆ ನೀರನ್ನು ಕುಡಿಯಲು ಮತ್ತು ದಿನೋಪಯೋಗಿ ಕೆಲಸಗಳಿಗೆ ಸುಮಾರು 350 ಕುಟುಂಬಗಳು ಬಳಸುತ್ತಿವೆ.
Last Updated : Jan 17, 2021, 7:56 PM IST