ಜೆಜೆಪಿ ನಾಯಕ ಫುಲ್ ಡಿಫರೆಂಟ್...ಟ್ರ್ಯಾಕ್ಟರ್ನಲ್ಲಿ ಆಗಮಿಸಿ ಮತದಾನ - ಹರಿಯಾಣದ ಸಿರ್ಸಾದಲ್ಲಿ ಜೆಜೆಪಿ ನಾಯಕ ಟ್ರ್ಯಾಕ್ಟರ್ನಲ್ಲಿ ಆಗಮನ
ಹರಿಯಾಣದ ಸಿರ್ಸಾದಲ್ಲಿ ಮತದಾನ ಮಾಡಲು ಜನನಾಯಕ ಜನತಾ ಪಾರ್ಟಿ(ಜೆಜೆಪಿ) ನಾಯಕ ದುಶ್ಯಂತ್ ಚೌಟಾಲ ಟ್ರ್ಯಾಕ್ಟರ್ನಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಿರ್ಸಾ ಕ್ಷೇತ್ರದಲ್ಲಿ ಚೌಟಾಲ ತಮ್ಮ ಕುಟುಂಬದೊಂದಿಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ಮತದಾನ ಮಾಡಿದ್ದಾರೆ. ದುಶ್ಯಂತ್ ಚೌಟಾಲ ಟ್ರ್ಯಾಕ್ಟರ್ನಲ್ಲಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.