ಕರ್ನಾಟಕ

karnataka

ETV Bharat / videos

ಈತ ತರಕಾರಿ ಮಾರಲು ಬಂದ್ರೆ ಜನರಿಗೆ ಮನರಂಜನೆಯ ಮಹಾಪೂರ: ವಿಡಿಯೋ ನೋಡಿ - Jharkhand man sells vegetables

By

Published : Mar 21, 2021, 4:04 PM IST

Updated : Mar 21, 2021, 4:16 PM IST

ಜಾರ್ಖಂಡ್: ಧನ್ಬಾದ್‌ನ ತರಕಾರಿ ಮಾರಾಟಗಾರ ರಿತೇಶ್ ಪಾಂಡೆ ಎಂಬುವರು ತಮ್ಮ ತರಕಾರಿಗಳನ್ನು ಮಾರಾಟ ಮಾಡಲು ತಮ್ಮದೇ ಆದ ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಜನರಿಂದ ಪ್ರೀತಿಯಿಂದ ಪಾಂಡೆ ಎಂದು ಕರೆಸಿಕೊಳ್ಳುವ ಅವರು, ತರಕಾರಿಗಳ ದರವನ್ನು ಹಾಡುಗಳ ಮೂಲಕ ಹೇಳುತ್ತಾರೆ.
Last Updated : Mar 21, 2021, 4:16 PM IST

ABOUT THE AUTHOR

...view details