ಕರ್ನಾಟಕ

karnataka

ETV Bharat / videos

ಕುದುರೆ ಏರಿ ವಿಧಾನಸಭೆಗೆ ಆಗಮಿಸಿದ ಕಾಂಗ್ರೆಸ್​ ಶಾಸಕಿ.. - ಜಾರ್ಖಂಡ್​ನ ರಾಂಚಿ

By

Published : Mar 8, 2021, 3:19 PM IST

Updated : Mar 8, 2021, 3:59 PM IST

ರಾಂಚಿ: ಮಹಿಳಾ ದಿನಾಚರಣೆ ವಿಶೇಷವಾಗಿ ಜಾರ್ಖಂಡ್​ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್​ ಕುದುರೆ ಏರಿ ವಿಧಾನಸಭೆಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ನಿವೃತ್ತ ಕರ್ನಲ್​ವೋರ್ವರು ತಮಗೆ ಈ ಕುದುರೆಯನ್ನು ಮಹಿಳಾ ದಿನಾಚರಣೆ ವಿಶೇಷವಾಗಿ ಗಿಫ್ಟ್​ ನೀಡಿದ್ದು, ಅದನ್ನು ಏರಿ ಅಸಂಬ್ಲಿಗೆ ಬಂದಿರುವೆ ಎಂದಿದ್ದಾರೆ.
Last Updated : Mar 8, 2021, 3:59 PM IST

ABOUT THE AUTHOR

...view details