ಕರ್ನಾಟಕ

karnataka

ETV Bharat / videos

ಕೃಷ್ಣಾಷ್ಟಮಿ ವಿಶೇಷ: ದೇಶದೆಲ್ಲೆಡೆ ಕೊರೊನಾ ಮುಂಜಾಗ್ರತೆಯಲ್ಲಿಅಷ್ಟಮಿ ಆಚರಣೆ - ಇಸ್ಕಾನ್​

By

Published : Aug 12, 2020, 10:22 AM IST

ನವದೆಹಲಿ: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸರಳವಾಗಿ ನಡೆದಿದೆ. ಇನ್ನು ಇಸ್ಕಾನ್​ ದೇವಸ್ಥಾನದಲ್ಲಿ ಭಕ್ತರು ಪಾರ್ಥನೆ ಸಲ್ಲಿಸಿದ್ದಾರೆ. ಇನ್ನು ಮೀರತ್​ನ ರಾಧಾಕೃಷ್ಣ ದೇವಾಲಯದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದ್ದರಿಂದ ಭಕ್ತರು ದೇವಾಲಯದ ಹೊರಭಾಗದಲ್ಲಿ ಪೂಜೆ ಸಲ್ಲಿಸಿದರು. ಇನ್ನು ಮಂಗಳವಾರದಂದು ಪ್ರಧಾನಿ ಮೋದಿಯವರು ಶ್ರೀ ಕೃಷ್ಣ ಜನ್ಮಾಷ್ಟಮಿ ಕುರಿತು ಜನತೆಗೆ ಶುಭಾಶಯ ಕೋರಿದ್ದರು.

ABOUT THE AUTHOR

...view details