ಗಮನ ಸೆಳೆದ ದಾಲ್ ಸರೋವರದ 'ಶಿಕರ ರ‍್ಯಾಲಿ' - ಗಮನ ಸೆಳೆದ ದಾಲ್ ಸರೋವರದ 'ಶಿಕಾರ ರ‍್ಯಾಲಿ'
ಜಮ್ಮು ಕಾಶ್ಮೀರ: ಶಿಕರ ಎಂಬುದು ಶ್ರೀನಗರದ ದಾಲ್ ಮತ್ತು ಸಮೀಪದ ಸರೋವರಗಳಲ್ಲಿ ಕಂಡುಬರುವ ಒಂದು ರೀತಿಯ ಮರದ ದೋಣಿ. ಶಿಕರಗಳು ವೈವಿಧ್ಯಮಯ ಗಾತ್ರದಲ್ಲಿರುತ್ತವೆ. ಇದನ್ನು ಜನರು, ಸರಕು ಸಾಗಾಟ ಸೇರಿದಂತೆ ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ 130 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ದಾಲ್ ಸರೋವರದಲ್ಲಿ 'ಶಿಕರ ರ‍್ಯಾಲಿ' ಆಯೋಜಿಸಿತ್ತು. ಈ ಕುರಿತಾದ ಒಂದು ವಿಡಿಯೋ ನೋಡಿ.
Last Updated : Apr 15, 2021, 7:39 AM IST