ಕರ್ನಾಟಕ

karnataka

ETV Bharat / videos

ಜಮ್ಮು-ಕಾಶ್ಮೀರ : ರಾಜೌರಿ ಜಿಲ್ಲೆಯಲ್ಲಿ ಹಿಮ ತೆರವು ಕಾರ್ಯಾಚರಣೆ - ಜಮ್ಮು- ಕಾಶ್ಮೀರದಲ್ಲಿ ಹಿಮ ತೆರವು ಕಾರ್ಯಾಚರಣೆ

By

Published : Nov 29, 2020, 2:59 PM IST

ಜಮ್ಮು-ಕಾಶ್ಮೀರ : ರಾಜೌರಿ ಜಿಲ್ಲೆಯ ಮೊಘಲ್ ರಸ್ತೆಯಲ್ಲಿ ತುಂಬಿರುವ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿನ ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಈ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಜೆಸಿಬಿಗಳನ್ನು ಬಳಸಿ ಈ ಕಾರ್ಯ ಮಾಡಲಾಗುತ್ತಿದೆ. ಈ ಮೊಘಲ್ ರಸ್ತೆಯೂ ದಕ್ಷಿಣ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಿಂದ ರಾಜೌರಿ ಮತ್ತು ಪೌಂಚ್​ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.

For All Latest Updates

TAGGED:

ABOUT THE AUTHOR

...view details