ದೇಶವಾಸಿಗಳ ಹುಬ್ಬೇರಿಸಿದ ಕೇಂದ್ರ ಸರ್ಕಾರದ ಆ ಮಹತ್ವದ ನಿರ್ಧಾರ: 2019ರ ಮಹತ್ವದ ಘಟನೆಗಳ ಹಿನ್ನೋಟ! - ಜಮ್ಮು ಮತ್ತು ಕಾಶ್ಮೀರ ಕೇಂದ್ರಡಳಿತ ಪ್ರದೇಶಗಳಾಗಿ ಘೋಷಣೆ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ. ಕೆಲವು ವಿವಾದಾತ್ಮಕ ಕಾಯ್ದೆ ರೂಪುಗೊಳ್ತಿದ್ರೆ, ಕೆಲ ಕಾಯ್ದೆ, ಕಾನೂನುಗಳು ಜನರ ಭರಪೂರ ಪ್ರಶಂಸೆಗೂ ಕಾರಣವಾಗಿವೆ. ಇವುಗಳಲ್ಲಿ ಕೇಂದ್ರ ಕೆಲವು ನಿರ್ಧಾರಗಳು ಭಾರಿ ಜನಾಕ್ರೋಶಕ್ಕೂ ಕಾರಣವಾದ ನಿದರ್ಶನವಿದೆ. ಈ ನಿಟ್ಟಿನಲ್ಲಿ 2019ರಲ್ಲಿ ಘಟಿಸಿದ ಮಹತ್ವದ ಘಟನೆಯೊಂದರ ಬಗೆಗಿನ ಹಿನ್ನೋಟ ಇಲ್ಲಿದೆ ನೋಡಿ.
Last Updated : Dec 26, 2019, 1:02 PM IST