ಕರ್ನಾಟಕ

karnataka

ETV Bharat / videos

5 ಅಡಿ ಹಿಮದ ಮಧ್ಯೆ ನಡೆದು ಗಸ್ತು ತಿರುಗುತ್ತಿರುವ ವೀರಯೋಧರು - ಸೈನಿಕರು ಹಿಮದಲ್ಲಿ ನಡೆದು ಗಡಿ ರಕ್ಷಣೆ

By

Published : Jan 18, 2022, 6:08 PM IST

ಜಮ್ಮು-ಕಾಶ್ಮೀರದಲ್ಲಿ ನಮ್ಮ ವೀರಯೋಧರು ಕೊರೆಯುವ ಚಳಿ ಮತ್ತು ಹಿಮದ ನಡುವೆಯೇ ಗಡಿ ರಕ್ಷಣೆಗೆ ಮೈಯೊಡ್ಡಿದ್ದಾರೆ. ಬಾರಾಮುಲ್ಲಾದ ಗಡಿಪ್ರದೇಶದಲ್ಲಿ ಮೊಣಕಾಲುದ್ದ ಹಿಮ ಬಿದ್ದಿದ್ದರೂ ಅದರ ಮಧ್ಯೆಯೇ ಗಸ್ತು ತಿರುಗುತ್ತಿರುವ ಸೈನಿಕರು..

ABOUT THE AUTHOR

...view details