ಕರ್ನಾಟಕ

karnataka

ETV Bharat / videos

ಕೊಚ್ಚಿಗೆ ಬಂತು INS​ ಜಲಾಶ್ವ: ಮಾಲ್ಡೀವ್ಸ್​ನಿಂದ ತವರು ಸೇರಿದ 698 ಭಾರತೀಯರು - Covid-19

By

Published : May 10, 2020, 10:58 AM IST

Updated : May 10, 2020, 11:27 AM IST

'ಆಪರೇಷನ್​ ಸಮುದ್ರ ಸೇತು'ವಿನ ಮೂಲಕ ಸುಮಾರು 698 ಭಾರತೀಯರನ್ನು ಹೊತ್ತ ಐಎನ್​ಎಸ್​ ಜಲಾಶ್ವ ಹಡಗು ಕೊಚ್ಚಿ ಬಂದರಿಗೆ ಬಂದಿದೆ. ಮಾಲ್ಡೀವ್ಸ್​ ರಾಜಧಾನಿ ಮಾಲೆ ನಗರದಲ್ಲಿದ್ದ ಅನಿವಾಸಿ ಭಾರತೀಯರನ್ನು ಈ ಹಡಗು ದಡ ಸೇರಿಸಿದೆ. ಇದರಲ್ಲಿ 19 ಗರ್ಭಿಣಿಯರೂ ಸೇರಿದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
Last Updated : May 10, 2020, 11:27 AM IST

ABOUT THE AUTHOR

...view details