ತೆರವು ಕಾರ್ಯಾಚರಣೆ: ಕಂಪ್ಯೂಟರ್ ಬಾಬಾಗೆ ಸೇರಿದ ಅಕ್ರಮ ಕಟ್ಟಡಗಳು ಪೀಸ್ ಪೀಸ್! - self-styled godman 'Computer Baba
ಇಂದೋರ್ (ಮಧ್ಯಪ್ರದೇಶ): ನಿನ್ನೆಯಿಂದ ಇಂದೋರ್ ಜಿಲ್ಲಾಡಳಿತವು ಸ್ವಯಂ ಘೋಷಿತ ದೇವಮಾನವ ಕಂಪ್ಯೂಟರ್ ಬಾಬಾಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿದೆ. ಇಂದು ಇಂದೋರ್‌ನ ಸೂಪರ್ ಕಾರಿಡಾರ್ ಪ್ರದೇಶದಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದೆ.