ಕರ್ನಾಟಕ

karnataka

ETV Bharat / videos

ಇಂಡೋ-ಟಿಬೆಟ್​ ಬಾರ್ಡರ್​ನಲ್ಲಿ​ ಪೊಲೀಸರಿಂದ ಸ್ವಾತಂತ್ರ್ಯೋತ್ಸವ ಸಂಭ್ರಮ... ವಿಡಿಯೋ - ಇಂಡೋ-ಟಿಬೆಟ್​ ಬಾರ್ಡರ್​ ಪೊಲೀಸರು

🎬 Watch Now: Feature Video

By

Published : Aug 15, 2020, 9:58 AM IST

Updated : Aug 15, 2020, 10:59 AM IST

ಸಮುದ್ರಮಟ್ಟದಿಂದ ಸುಮಾರು 17,000 ಅಡಿ ಎತ್ತರದಲ್ಲಿರುವ ಲಾಡಾಖ್​ನ ಭೂಪ್ರದೇಶದಲ್ಲಿ ಇಂಡೋ-ಟಿಬೆಟ್​ ಬಾರ್ಡರ್​ ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಮತ್ತೊಂದು ಕಡೆ ಲಡಾಖ್​ನಲ್ಲಿರುವ 14,000 ಅಡಿ ಎತ್ತರದ ಪ್ಯಾಂಗೊಂಗ್ ತ್ಸೋ ಸರೋವರದ ದಂಡೆಯ ಬಳಿಯೂ ಐಟಿಬಿಪಿ ಯೋಧರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.
Last Updated : Aug 15, 2020, 10:59 AM IST

ABOUT THE AUTHOR

...view details