71ನೇ ಗಣರಾಜ್ಯೋತ್ಸವ: ತ್ರಿವರ್ಣದಿಂದ ಕಂಗೊಳಿಸಿದ ಇಂದಿರಾ ಗಾಂಧಿ ವಿಮಾನ ನಿಲ್ದಾಣ - Indira Gandhi International airport lit up in tricolour ahead,
71ನೇ ಗಣರಾಜ್ಯೋತ್ಸವ ಬರಮಾಡಿಕೊಳ್ಳಲು ದೇಶದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಗಣರಾಜ್ಯೋತ್ಸವ ಸಂಭ್ರಮದ ಹಿನ್ನೆಲೆ ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ‘ಏರ್ ಟ್ರಾಫಿಕ್ ಕಂಟ್ರೋಲ್’ (ಎಟಿಸಿ) ಟವರ್ ತ್ರಿವರ್ಣದಿಂದ ಕಂಗೊಳಿಸುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ.