ಕರ್ನಾಟಕ

karnataka

ETV Bharat / videos

ಭಾರತ್​ ಬಂದ್​ ವೇಳೆ ಕಾಲ್ನಡಿಗೆಯಲ್ಲೇ ಏರ್​ಪೋರ್ಟ್ ತಲುಪಿದ ವಿಮಾನ ಸಿಬ್ಬಂದಿ... ವಿಡಿಯೋ ವೈರಲ್ - ಭಾರತ್​ ಬಂದ್​ ಎಫೆಕ್ಟ್

By

Published : Dec 11, 2020, 10:38 PM IST

ಚಂಡೀಗಢ: ಡಿಸೆಂಬರ್​ 8ರಂದು ನಡೆದ ಭಾರತ್​ ಬಂದ್​ ವೇಳೆ ಸಾರಿಗೆ ಸೌಲಭ್ಯವಿಲ್ಲದೆ ಇಂಡಿಗೋ ವಿಮಾನ ಸಿಬ್ಬಂದಿ ಹೋಟೆಲ್​ನಿಂದ ಏರ್​ಪೋರ್ಟ್​ ತನಕ ನಡೆದುಕೊಂಡೇ ಹೋಗಿದ್ದಾರೆ. ಹಳ್ಳಿಯ ರಸ್ತೆಯಲ್ಲಿ ವಿಮಾನ ಸಿಬ್ಬಂದಿ ನಡೆದುಕೊಂಡು ಸಾಗುತ್ತಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ABOUT THE AUTHOR

...view details