ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿಸಿದ ಅಕ್ಭರುದ್ದೀನ್ ನಿಪುಣ ರಾಜತಂತ್ರಜ್ಞ.. - ಭಾರತದ ಖಾಯಂ ಪ್ರತಿನಿಧಿ
2016ರಿಂದ ಯುಎನ್ನಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಾತನಾಡೋಕೆ ಆಂರಂಭಿಸಿದ್ರೆ ಬೇರೆ ದೇಶಗಳ ರಾಯಭಾರಿ ಪ್ರತಿನಿಧಿಗಳು ಕೂಡಾ ಬಾಯಿಗೆ ಬೀಗ ಹಾಕಿ ಕುಳಿತುಕೊಳ್ಳುತ್ತಾರೆ. ಹಾಗಿದ್ರೆ ಇವರು ಯಾರು? ಇವರು ನಿರ್ವಹಿಸಿದ ಜವಾಬ್ದಾರಿಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.