ಕರ್ನಾಟಕ

karnataka

ETV Bharat / videos

ಚೀನಾದ 59 ಆ್ಯಪ್​​ ಬ್ಯಾನ್​: ಭಾರತದ ನಿರ್ಧಾರಕ್ಕೆ ಅಮೆರಿಕ ಮೆಚ್ಚುಗೆ! - ಅಮೆರಿಕದ ವಿದೇಶಾಂಗ ರಾಜ್ಯ ಕಾರ್ಯದರ್ಶಿ

By

Published : Jul 1, 2020, 10:47 PM IST

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಭಾರತ ಟಿಕ್​ ಟಾಕ್​ ಸೇರಿದಂತೆ ಚೀನಾದ 59 ಆ್ಯಪ್​ ಬ್ಯಾನ್​ ಮಾಡಿದ್ದು, ಇದೇ ವಿಚಾರವಾಗಿ ಅಮೆರಿಕದ ವಿದೇಶಾಂಗ ರಾಜ್ಯ ಕಾರ್ಯದರ್ಶಿ ಮೈಕ್​ ಪೊಂಪಿಯೊ ಮಾತನಾಡಿದ್ದಾರೆ. ಭಾರತದ ನಿರ್ಧಾರ ಸ್ವಾತಿಸಿರುವ ಅವರು, ಭಾರತದ ಕ್ಲೀನ್​ ಆ್ಯಪ್​ ನಿರ್ಧಾರ ಅಲ್ಲಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲಿದೆ ಮತ್ತು ರಾಷ್ಟ್ರೀಯ ಭದ್ರತೆಗೆ ದಕ್ಕೆಯಾಗುವುದನ್ನ ತಡೆಯುತ್ತದೆ ಎಂದಿದ್ದಾರೆ.

ABOUT THE AUTHOR

...view details