ಉತ್ತರಾಖಂಡ ಸಿಎಂ ಮುಂದೆ ಹಾಡು ಹಾಡಿದ Indian Idol Winner - ಇಂಡಿಯನ್ ಐಡಲ್ ಸೀಸನ್-12ರ ವಿಜೇತ ಪವನ್ ದೀಪ್ ರಾಜನ್
ಇಂಡಿಯನ್ ಐಡಲ್ ಸೀಸನ್-12ರ ವಿಜೇತ ಪವನ್ ದೀಪ್ ರಾಜನ್ ಅವರನ್ನು ಉತ್ತರಾಖಂಡ ಸರ್ಕಾರವು ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಪವನ್ ದೀಪ್ ರಾಜ್ ಸಿಎಂ ಪುಷ್ಕರ್ ಧಾಮಿಯನ್ನು ಭೇಟಿ ಮಾಡಿದ್ದು, ಮಾತ್ರವಲ್ಲದೇ ಅವರ ಮುಂದೆ ಹಾಡೊಂದನ್ನು ಹಾಡಿದ್ದಾರೆ.
Last Updated : Aug 26, 2021, 1:55 PM IST