ಕರ್ನಾಟಕ

karnataka

ETV Bharat / videos

ಬಾಂಗ್ಲಾಗೆ ಉಳ್ಳಾಗಡ್ಡಿ ನಿಷೇಧ: ತಮ್ಮ ಮನೆ ಅಡುಗೆಯಲ್ಲೂ ಈರುಳ್ಳಿ ಬಳಸ್ತಿಲ್ವಂತೆ ಪಿಎಂ ಹಸೀನಾ - ಈರುಳ್ಳಿ ಸೇವನೆ

By

Published : Oct 4, 2019, 5:15 PM IST

ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿರುವ ಕಾರಣ ನೆರೆಯ ದೇಶ ಬಾಂಗ್ಲಾ,ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಉಳ್ಳಾಗಡ್ಡಿ ರಫ್ತಿನ ಮೇಲೆ ನಿಷೇಧ ಹೇರಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ ಮಾತನಾಡಿದ್ದಾರೆ. ನಮ್ಮ-ಭಾರತದ ನಡುವೆ ಈರುಳ್ಳಿ ವಿಚಾರದಲ್ಲಿ ಸ್ವಲ್ಪ ತೊಂದರೆ ಆಗಿದೆ. ಅವರು ನಮಗೆ ಉಳ್ಳಾಗಡ್ಡಿ ರವಾನೆ ಮಾಡುವುದನ್ನ ಯಾಕೆ ನಿಲ್ಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ನನ್ನ ಅಡುಗೆಯಲ್ಲಿ ಉಳ್ಳಾಗಡಿ ಬಳಕೆ ಮಾಡದಂತೆ ಆದೇಶ ಹೊರಡಿಸಿರುವೆ ಎಂದು ನಗುಮುಖದೊಂದಿಗೆ ತಿಳಿಸಿದ್ರು.

ABOUT THE AUTHOR

...view details