ಕರ್ನಾಟಕ

karnataka

ETV Bharat / videos

ನಿಸರ್ಗ ಸೈಕ್ಲೋನ್​: ಪ್ರತಿಕೂಲ ಹವಾಮಾನದ ಬಗ್ಗೆ ಮೀನುಗಾರರಿಗೆ ಎಚ್ಚರಿಕೆ - ಭಾರತೀಯ ಕರಾವಳಿ ಭದ್ರತಾ ಪಡೆ

By

Published : Jun 2, 2020, 12:21 PM IST

ಮುಂದಿನ 12 ಗಂಟೆಗಳಲ್ಲಿ ನಿಸರ್ಗ ಚಂಡಮಾರುತವು ಉಗ್ರ ಸ್ವರೂಪ ತಾಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕೂಲ ಹವಾಮಾನದ ಬಗ್ಗೆ ಮೀನುಗಾರರಿಗೆ ಭಾರತೀಯ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ. ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿದಿರುವ ಮೀನುಗಾರರಿಗೆ ಈ ಎಚ್ಚರಿಕೆಯ ಸಂದೇಶಗಳನ್ನು ಕರಾವಳಿ ಭದ್ರತಾ ಪಡೆ ಸಿಬ್ಬಂದಿ ರವಾನಿಸುತ್ತಿದ್ದಾರೆ.

ABOUT THE AUTHOR

...view details