ಭಾರತೀಯ ಕಾಲಾಳು ಪಡೆಗೆ ಮತ್ತಷ್ಟು ಶಕ್ತಿ: ಈ ಯುದ್ಧ ಟ್ಯಾಂಕರ್ಗಳನ್ನು ನೀವೊಮ್ಮೆ ನೋಡಿ! - ಭಾರತೀಯ ಸೇನೆ
ಲಡಾಖ್: ಭಾರತೀಯ ಸೇನೆಯು ಟಿ -90 ಮತ್ತು ಟಿ -72 ಟ್ಯಾಂಕರ್ಗಳನ್ನು ಬಿಎಂಪಿ -2 ಕಾಲಾಳು ಪಡೆ ಯುದ್ಧ ವಾಹನಗಳೊಂದಿಗೆ ನಿಯೋಜಿಸಿದೆ. ಇವುಗಳನ್ನು ಪೂರ್ವ ಲಡಾಕ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಇರಿಸಲಾಗಿದ್ದು, -40 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸಬಲ್ಲವಾಗಿವೆ.