ಕರ್ನಾಟಕ

karnataka

ETV Bharat / videos

ಅಮೆರಿಕದಲ್ಲೂ ಮುಗಿಲು ಮುಟ್ಟಿದ ಶ್ರೀರಾಮ ಮಂದಿರ ಭೂಮಿಪೂಜೆ ಸಂಭ್ರಮ - ಅನಿವಾಸ ಭಾರತೀಯರು

By

Published : Aug 5, 2020, 10:39 PM IST

ನ್ಯೂಯಾರ್ಕ್​​: ರಾಮ ಮಂದಿರ ನಿರ್ಮಾಣಕ್ಕಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. ಅಮೆರಿಕದಲ್ಲಿ ವಾಸವಾಗಿರುವ ಭಾರತೀಯರು​​​​ ಕೂಡ ಭೂಮಿಪೂಜೆಯನ್ನು ಸಂಭ್ರಮಿಸಿದ್ದಾರೆ. ನ್ಯೂಯಾರ್ಕ್​​ನಲ್ಲಿರುವ ಅನಿವಾಸಿ ಭಾರತೀಯರು ಕೈಯಲ್ಲಿ ಶ್ರೀರಾಮನ ಬ್ಯಾನರ್​ ಹಾಗೂ ಬಾವುಟ ಹಿಡಿದು ಸಂತಸ ಪಟ್ಟರು.

ABOUT THE AUTHOR

...view details