ಕರ್ನಾಟಕ

karnataka

ETV Bharat / videos

ಮುಳುಗಡೆಯಾದ ಮನೆಗಳಿಂದ ಮೂವರನ್ನು ರಕ್ಷಿಸಿದ ವಾಯುಪಡೆ.. ವಿಡಿಯೋ - Mi17V5 ಹೆಲಿಕಾಪ್ಟರ್

By

Published : Aug 30, 2020, 6:39 PM IST

ಮಧ್ಯಪ್ರದೇಶ: ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಬಾಲಘಾಟ್‌ನ ವೈಂಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಳುಗಡೆಯಾದ ಮೊವಾಡ್ ಗ್ರಾಮದ ಮನೆಗಳಲ್ಲಿ ಸಿಲುಕಿದ್ದ ಇಬ್ಬರು ಯುವಕರು ಹಾಗೂ ಓರ್ವ ವೃದ್ಧನನ್ನು Mi17V5 ಹೆಲಿಕಾಪ್ಟರ್ ಮೂಲಕ ಭಾರತೀಯ ವಾಯುಪಡೆ ರಕ್ಷಿಸಿದೆ.

ABOUT THE AUTHOR

...view details