ಮಧ್ಯಪ್ರದೇಶಕ್ಕೆ ಆಕ್ಸಿಜನ್ ಟ್ಯಾಂಕ್ಗಳನ್ನ ಹೊತ್ತು ತಂದ ಐಎಎಫ್ ವಿಮಾನಗಳು - ವಿಡಿಯೋ - IAF C-17 ಹಾಗೂ IL-76 ವಿಮಾನ
ಪನಗರ್ (ಮಧ್ಯಪ್ರದೇಶ): ಭಾರತದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಭಾರತೀಯ ವಾಯುಪಡೆ ತನ್ನ ಎರಡು IAF C-17 ಹಾಗೂ ಒಂದು IL-76 ವಿಮಾನಗಳ ಮೂಲಕ ಮಧ್ಯಪ್ರದೇಶದ ಪನಗರ್ಗೆ ಆಕ್ಸಿಜನ್ ಟ್ಯಾಂಕ್ಗಳನ್ನ ಸಾಗಿಸಿದೆ. ಶೀಘ್ರದಲ್ಲೇ ಜರ್ಮನಿಯಿಂದ ಭಾರತಕ್ಕೆ ಆಮ್ಲಜನಕ ಉತ್ಪಾದನಾ ಘಟಕಗಳು ಮತ್ತು ಕಂಟೈನರ್ಗಳನ್ನು ಸಹ ಐಎಎಫ್ ಸಾಗಿಸಲಿದೆ.