ವಿದೇಶಿಗರ ವಲಸೆಯಿಂದ ಲಾಭ ಪಡೆದ ಅಮೆರಿಕ ಈಗ ಸ್ವಾರ್ಥಿಯಾಗಿ ಯೋಚಿಸುತ್ತಿದೆ: USIBC ಅಧ್ಯಕ್ಷೆ - US India Business Council
ಡೊನಾಲ್ಡ್ ಟ್ರಂಪ್ ಅವರ, ಹೆಚ್1ಬಿ ಮತ್ತು ಎಲ್1 ವಿಸಾಗಳನ್ನು ರದ್ದುಗೊಳಿಸುವ ನಿರ್ಧಾರ ಹಾಗೂ ಅಮೆರಿಕ ವಿಶ್ವವಿದ್ಯಾಲಯಗಳು ಮುಂಬರುವ ಸೆಮಿಸ್ಟರ್ಗಳಲ್ಲಿ ಸಂಪೂರ್ಣ ಆನ್ಲೈನ್ ಶಿಕ್ಷಣದ ಮೊರೆ ಹೋದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ದೇಶ ತೊರೆಯುವಂತೆ ಹೇಳಿರುವ ನಿರ್ಧಾರಕ್ಕೆ USIBC ಅಧ್ಯಕ್ಷೆ ನಿಶಾ ಬಿಸ್ವಾಲ್ ಟೀಕೆ ವ್ಯಕ್ತಪಡಿಸಿದ್ದಾರೆ. ಬಿಸ್ವಾಲ್ ಅವರು ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ ಅಧ್ಯಕ್ಷೆಯಾಗಿದ್ದು, ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾದ ಮಾಜಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ಬಿಸ್ವಾಲ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಈ ವಿಶೇಷ ಸಂದರ್ಶನ ಇಲ್ಲಿದೆ.