ಕರ್ನಾಟಕ

karnataka

ETV Bharat / videos

ಲಘು ವಿಮಾನ ಪತನ: ಐಎಎಫ್​ ಪೈಲಟ್​ ಸಾವು, ಇಬ್ಬರು ಗಂಭೀರ! - IAF pilot killed in Aircraft crash,

By

Published : Feb 25, 2020, 8:45 AM IST

ಎನ್​ಸಿಸಿ ಕೆಡೆಟ್​ಗಳಿಗೆ ತರಬೇತಿ ನೀಡಲು ಬಳಸುತ್ತಿದ್ದ ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಪಂಜಾಬ್ ನ ಪಟಿಯಾಲ ಸೇನಾ ದಂಡು ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಐಎಎಫ್​ ಪೈಲಟ್​ ಸಾವಿಗೀಡಾಗಿದ್ದು ಇಬ್ಬರು ಎನ್​ಸಿಸಿ ಕೆಡೆಟ್​ಗಳು ಗಾಯಗೊಂಡಿದ್ದಾರೆ.

ABOUT THE AUTHOR

...view details