ಕರ್ನಾಟಕ

karnataka

ETV Bharat / videos

ಶತ್ರುರಾಷ್ಟ್ರದಲ್ಲಿ ಧೈರ್ಯದಿಂದ ಮೀಸೆ ತಿರುವಿದ ಅಭಿನಂದನ್... ಹೆಮ್ಮೆಯ ಸೇನಾನಿಗೆ ವೀರ ಚಕ್ರ ಪ್ರಶಸ್ತಿ - ಪಾಕಿಸ್ತಾನಕ್ಕೆ ದಿಟ್ಟ ಉತ್ತರ

By

Published : Aug 14, 2019, 12:53 PM IST

ಪುಲ್ವಾಮಾ ಉಗ್ರ ದಾಳಿಯ ಬಳಿಕ ಉಭಯ ದೇಶಗಳ ಗಡಿ ಭಾಗದಲ್ಲಿ ಉಂಟಾಗಿದ್ದ ಯುದ್ಧ ಭೀತಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್​​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದ ಪೈಲಟ್ ಅಭಿನಂದನ್​ ವರ್ಧಮಾನ್​​ ವೀರ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕ್ ನೆಲದಲ್ಲಿ ವೀರತ್ವ ಪ್ರದರ್ಶಿಸಿದ ಅಭಿನಂದನ್ 73 ಸ್ವಾತಂತ್ರ್ಯ ದಿನವಾದ ನಾಳೆ ವೀರ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ABOUT THE AUTHOR

...view details