ಕರ್ನಾಟಕ

karnataka

ETV Bharat / videos

ಪತ್ನಿ ರುಂಡ - ಮುಂಡ ಬೇರ್ಪಡಿಸಿ ಪೊಲೀಸ್​ ಠಾಣೆಗೆ ತೆರಳಿದ ಪತಿ! ವಿಡಿಯೋ... - ಪೂರಿಯಲ್ಲಿ ಹೆಂಡ್ತಿಯನ್ನು ಕೊಂದ ಗಂಡ

By

Published : Aug 26, 2019, 5:05 PM IST

ಒಡಿಶಾದ ಪೂರಿ ಜಿಲ್ಲೆಯ ಅಷ್ಟರಂಗ್ ​ಪ್ರಾಂತ್ಯದಲ್ಲಿ ಅನುಮಾನ ಭೂತಕ್ಕೆ ಮಹಿಳೆಯೊಬ್ಬಳು ಬಲಿಯಾಗಿದ್ದಾರೆ. ಗಂಡನೊಬ್ಬ ತನ್ನ ಹೆಂಡ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ರುಂಡ-ಮುಂಡವನ್ನು ಬೇರ್ಪಡಿಸಿದ್ದಾನೆ. ಬಳಿಕ ಆರೋಪಿ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಘಟನಾಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details