ಮಧುರೈನ ಉತ್ಖನನ ಸ್ಥಳದಲ್ಲಿ ಮಾನವ ಅಸ್ಥಿಪಂಜರ ಪತ್ತೆ - ಮಾನವ ಅಸ್ಥಿಪಂಜರ
ಮಧುರೈ: ಆಗಸ್ಟ್ 12 ರಂದು ಮಧುರೈ ಬಳಿಯ ಕೊಂಡಗೈ ಉತ್ಖನನ ಸ್ಥಳದಲ್ಲಿ ಮನುಷ್ಯನ ಅಸ್ಥಿಪಂಜರವೊಂದು ಪತ್ತೆಯಾಗಿವೆ. ಫೆಬ್ರವರಿ 19 ರಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಈ ಪ್ರದೇಶದಲ್ಲಿ ಆರನೇ ಹಂತದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ದರು.