ಸ್ಯಾಕ್ಸೋಫೋನ್ ಚಕ್ರವರ್ತಿಯಾಗಲು ಕದ್ರಿ ಅವರಿಗೆ ಸ್ಫೂರ್ತಿಯಾಗಿದ್ದು ಮೈಸೂರು ಅರಮನೆ ಬ್ಯಾಂಡ್ ಸೆಟ್!! - ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್
ಕನ್ನಡದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಅಗ್ರಗಣ್ಯರಲ್ಲಿ ಮೆಲೋಡಿ ಮಾಂತ್ರಿಕ ಎಂದೇ ಹೆಸರಾಗಿದ್ದ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಕೂಡ ಒಬ್ಬರು. ಅವರ ಕಾಲವಾಗುವ ಮೂಲಕ ಸಂಗೀತ ಲೋಕದ ಪ್ರಮುಖ ಕೊಂಡಿ ಕಳಚಿದಂತಾಗಿದೆ. ಗೋಪಾಲನಾಥ್ ಯಾರು? ಅವರು ನಡೆದು ಬಂದ ದಾರಿ ಕುರಿತ ಸ್ಟೋರಿ ಇಲ್ಲಿದೆ.
Last Updated : Oct 11, 2019, 1:56 PM IST