ಕರ್ನಾಟಕ

karnataka

ETV Bharat / videos

ಹಬ್ಬದ ಸಂಭ್ರಮ: ರೈಲು ನಿಲ್ದಾಣ, ಮಾರುಕಟ್ಟೆಯಲ್ಲಿ ಭಾರಿ ಜನಸಂದಣಿ - railway station at tamilnadu

By

Published : Nov 13, 2020, 2:38 AM IST

ತಮಿಳುನಾಡು: ಮಧುರೈನ ವಿಲಕ್ಕುಥುನ್​ನಲ್ಲಿ ಕೊರೊನಾವನ್ನೂ ಲೆಕ್ಕಿಸದೆ ಹಬ್ಬದ ಸಾಮಾಗ್ರಿ ಖರೀದಿ ಮಾಡಲು ಭಾರೀ ಸಂಖ್ಯೆಯಲ್ಲಿ ಜನರು ಜಮಾವಣೆ ಗೊಂಡಿದ್ದರು. ದೀಪಾವಳಿ ಹಿನ್ನೆಲೆ ಜನರು ಸಾಮಾಗ್ರಿಗಳನ್ನು ತೆಗೆದುಕೊಳ್ಳಲು ಇಲ್ಲಿಗೆ ಬಂದಿದ್ದರು. ಇಷ್ಟೇ ಅಲ್ಲದೆ, ತಮ್ಮ ಊರುಗಳಿಗೆ ತೆರಳುವ ಉದ್ದೇಶದಿಂದ ಬಸ್​ ಸ್ಟಾಪ್​ ಹಾಗೂ ರೈಲು ನಿಲ್ದಾಣಗಳಿಗೂ ಕೂಡ ಜನರು ಬಂದ ಹಿನ್ನೆಲೆ ಜನಸಂಖ್ಯೆ ದಟ್ಟಣೆ ಉಂಟಾಗಿತ್ತು.

ABOUT THE AUTHOR

...view details