ಕೆನಡಾದಲ್ಲಿದ್ದುಕೊಂಡೇ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಿದ ಹುಬ್ಬಳ್ಳಿ ದಂಪತಿ - ವಿಲ್ಸನ್ ಮತ್ತು ಪ್ರಿಯಾಂಕಾ ದಂಪತಿಯ ಮಹಾಮಾರಿ ಕೋವಿಡ್19 ವಿರುದ್ಧ ಹೋರಾಟ
ಇಡೀ ವಿಶ್ವ ಮಹಾಮಾರಿ ಕೋವಿಡ್19 ವಿರುದ್ಧ ಹೋರಾಟ ಮಾಡುತ್ತಿದೆ. ಇದಕ್ಕೆ ಭಾರತ ಕೂಡ ಕೈಜೋಡಿಸಿದ್ದು, ಇಲ್ಲಿಂದ ಹೊರದೇಶಕ್ಕೆ ಹೋಗಿರುವ ವೈದ್ಯರು, ನರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಹುಟ್ಟಿ ಕೆನಡಾದಲ್ಲಿ ನರ್ಸ್ ಸೇವೆ ಸಲ್ಲಿಸುತ್ತಿರುವ ವಿಲ್ಸನ್ ಮತ್ತು ಪ್ರಿಯಾಂಕಾ ದಂಪತಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಇದರ ತುಣುಕು ಇಲ್ಲಿದೆ...
Last Updated : Apr 26, 2020, 8:39 PM IST