ಪೌರತ್ವ ಮಸೂದೆ ಅಂಗೀಕಾರ... ಪಾಕ್ ಹಿಂದೂ ನಿರಾಶ್ರಿತರ ಸಂಭ್ರಮಾಚರಣೆ: ವಿಡಿಯೋ - ಪೌರತ್ವ ತಿದ್ದುಪಡಿ ಮಸೂದೆ ಸುದ್ದಿ
ನವದೆಹಲಿ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ವಲಸೆ ಬಂದು ರಾಜಧಾನಿ ದೆಹಲಿಯ ಮಂಜು-ಕ-ತಿಲಾ ಪ್ರದೇಶದಲ್ಲಿ ವಾಸವಿರುವ ಹಿಂದೂ ನಿರಾಶ್ರಿತರು ಸಂಭ್ರಮಾಚರಣೆ ಮಾಡಿದ್ದಾರೆ. ಭಾರತದ ತ್ರಿವರ್ಣ ಧ್ವಜ ಹಿಡಿದು ನಿರಾಶ್ರಿತರು ತಮ್ಮ ಸಂತಸ ಹೊರಹಾಕಿದ್ದಾರೆ.