ವಿಶ್ವದ ಅತಿ ಉದ್ದದ 'ಅಟಲ್ ಟನಲ್'... 9 ಕಿ.ಮೀ ಉದ್ದದ ಸುರಂಗಕ್ಕಾಗಿ 10 ವರ್ಷ ಶ್ರಮ! ವಿಡಿಯೋ - ಅಟಲ್ ಟನಲ್ ಸುರಂಗ ಮಾರ್ಗ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ಹಿಮಾಚಲ ಪ್ರದೇಶದ ರೋಹ್ಟಂಗ್ನಲ್ಲಿರುವ ವಿಶ್ವದ ಅತಿ ಉದ್ದದ 'ಅಟಲ್ ಟನಲ್' ನಾಳೆ ದೇಶಕ್ಕೆ ಸಮರ್ಪಣೆಗೊಳ್ಳಲಿದೆ. ಸುಮಾರು 9ಕಿ.ಮೀ ಸುರಂಗಕ್ಕಾಗಿ 10 ವರ್ಷಗಳ ಕಾಲ ಕೆಲಸ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ ಇದರ ಉದ್ಘಾಟನೆ ನಡೆಸಲಿದ್ದು, ಮನಾಲಿಯಿಂದ ಲಹೌಲ್ ಸ್ಪಿತಿ ಕಣಿವೆಯನ್ನ ಸಂಪರ್ಕಿಸಲಿದೆ.