ಕರ್ನಾಟಕ

karnataka

ETV Bharat / videos

ಹೆಲಿಕಾಪ್ಟರ್ ದುರಂತ: ಕ್ಯಾಪ್ಟನ್ ವರುಣ್ ಸಿಂಗ್​ಗೆ ಬೆಂಗಳೂರಿನಿಂದ ಕಣ್ಣೀರ ವಿದಾಯ - Tribute to varun singh in bengaluru

By

Published : Dec 16, 2021, 9:50 PM IST

ಬೆಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಳಿಕ ಯಲಹಂಕದ ವಾಯುನೆಲೆಯಲ್ಲಿ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರಿಗೆ ರಾಜ್ಯಪಾಲ ಟಿ.ಸಿ. ಗೆಹ್ಲೋಟ್‌ ಹಾಗೂ ಸೇನಾ ಅಧಿಕಾರಿಗಳಿಂದ ಅಂತಿಮ ನಮನ ಸಲ್ಲಿಸಲಾಯಿತು. ನಂತರ ವರುಣ್ ಸಿಂಗ್ ಪಾರ್ಥಿವ ಶರೀರವನ್ನು ಭೋಪಾಲ್​ಗೆ ರವಾನಿಸಲಾಯಿತು.

ABOUT THE AUTHOR

...view details