ಕರ್ನಾಟಕ

karnataka

ETV Bharat / videos

ಉತ್ತರಾಖಂಡದಲ್ಲಿ ಧರೆಗಿಳಿದ ಸ್ವರ್ಗ: ಬೆಳ್ಳಿಯಂತೆ ಹೊಳೆಯುವ ದೃಶ್ಯ ಕಂಡು ಪ್ರವಾಸಿಗರು ಮಂತ್ರಮುಗ್ಧ - ಉತ್ತರಾಖಂಡದಲ್ಲಿ ಧರೆಗಿಳಿದ ಸ್ವರ್ಗ

By

Published : Jan 30, 2020, 5:49 PM IST

Updated : Jan 30, 2020, 7:52 PM IST

ಡೆಹ್ರಾಡೂನ್:​ ಈ ದಿನಗಳಲ್ಲಿ ಉತ್ತರಾಖಂಡ ರಾಜ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬೆಳಗ್ಗೆ ಕಣ್ತೆರೆದು ನೋಡಿದ ಜನರಿಗೆ, ಭೂಮಿಯ ತುಂಬಾ ಬಿಳಿ ಹಾಳೆಯೇ ಹರಡಿಕೊಂಡಿದೆ ಏನೋ ಅನ್ನುವ ಅನುಭವ ಭಾಸವಾಗುತ್ತೆ. ಅವರೆಲ್ಲಾ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸೂರ್ಯನ ಕಿರಣಗಳಿಂದ ಬೆಳ್ಳಿಯಂತೆ ಹೊಳೆಯುವ ಮಂಜಿನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಈ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದು, ಈಟಿವಿ ಭಾರತನೊಂದಿಗೆ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ...
Last Updated : Jan 30, 2020, 7:52 PM IST

ABOUT THE AUTHOR

...view details