ಕರ್ನಾಟಕ

karnataka

ETV Bharat / videos

ದೆಹಲಿಯಲ್ಲಿ ವರುಣನ ಆರ್ಭಟ: ನೀರಿನಲ್ಲಿ ಬಸ್​ ಮುಳುಗಿ ಓರ್ವ ಪ್ರಯಾಣಿಕ ಸಾವು - ಮಿಂಟೋ ಬ್ರಿಡ್ಜ್

By

Published : Jul 19, 2020, 11:36 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದೆಹಲಿ- ಎನ್‌ಸಿಆರ್‌ ಪ್ರದೇಶದ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಮಿಂಟೋ ಬ್ರಿಡ್ಜ್​​ ಕೆಳಗಡೆ ಬಸ್​ವೊಂದು ನೀರಿನಲ್ಲಿ ಮುಳುಗಡೆಯಾಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉಳಿದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯು ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ABOUT THE AUTHOR

...view details